ಅವಳೆಂದಳು
ನಾನು ತಿಳಿಯಬೇಕು
ನಿನ್ನ ದು:ಖದ ಆಳ || ೧ ||
ಆತ ಎಚ್ಚರಿಸಿದ
ಬೇಡ ಹುಡುಗಿ
ಅದರ ಆಳ ಬಹಳ || ೨ ||
ಹಠ ಬಿಡದ ಆಕೆ
ಜಿಗಿದೆ ಬಿಟ್ಟಳು
ದು:ಖದ ಆಳ ನೋಡಲು|| ೩ ||
ಆತನ ಜೀವನವೇ
ಸರಿದು ಹೋದರೂ ಕೇಳಲಿಲ್ಲ
ಆಕೆ ತಳ ಮುಟ್ಟಿದ ಸದ್ದು || ೪ ||
ಆತ ಕಾಯುತ್ತಲೇ ಇದ್ದ
ಅವಳ ಕೂಗಿಗಾಗಿ
ತನ್ನ ಕೊನೆಯುಸಿರು ಹಿಡಿದು || ೫ ||
ನಾನು ತಿಳಿಯಬೇಕು
ನಿನ್ನ ದು:ಖದ ಆಳ || ೧ ||
ಆತ ಎಚ್ಚರಿಸಿದ
ಬೇಡ ಹುಡುಗಿ
ಅದರ ಆಳ ಬಹಳ || ೨ ||
ಹಠ ಬಿಡದ ಆಕೆ
ಜಿಗಿದೆ ಬಿಟ್ಟಳು
ದು:ಖದ ಆಳ ನೋಡಲು|| ೩ ||
ಆತನ ಜೀವನವೇ
ಸರಿದು ಹೋದರೂ ಕೇಳಲಿಲ್ಲ
ಆಕೆ ತಳ ಮುಟ್ಟಿದ ಸದ್ದು || ೪ ||
ಆತ ಕಾಯುತ್ತಲೇ ಇದ್ದ
ಅವಳ ಕೂಗಿಗಾಗಿ
ತನ್ನ ಕೊನೆಯುಸಿರು ಹಿಡಿದು || ೫ ||
ಮನಸ್ಸು ತಟ್ಟುವ ಸಾಲುಗಳು.
ReplyDeleteಧನ್ಯವಾದಗಳು ಸರ್
Delete