Tuesday, March 27, 2018

ನಿರೀಕ್ಷೆ

ಸಾಕಿ
ಮಕ್ಕಳನ್ನು
ಬೇಕಾದರೆ
ಕುನ್ನಿಯಂತೆ
ಆದರೆ
ನಿರೀಕ್ಷಿಸಬೇಡಿ
ಬೆಳೆದು
ಅವರಾಗಬೇಕು
ನಿಮ್ಮ ಸುತ್ತ
ಸುತ್ತಾಡುವ
ನಂಬಿಕಸ್ತ
ನಾಯಿಯಂತೆ
 ಬುಡ ಬುಡ್ಕಿ ಬಾಬಾ

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...