Saturday, August 21, 2021
ಹುಡುಕ್ಕುತ್ತಿರುವೆ
ಹುಡುಕುತ್ತಿರುವೆ ಆ ಚಿತ್ರಕ್ಕಾಗಿ
ಹುಡುಕುತ್ತಿರುವೆ ಆ ಕ್ಷಣಕ್ಕಾಗಿ
ಹುಡುಕುತ್ತಿರುವೆ ಆ ಸ್ಥಳಕ್ಕಾಗಿ
ಹುಡುಕ್ಕುತ್ತಿರುವೆ ಆ ಶಿಲ್ಪಕ್ಕಾಗಿ
ಹುಡುಕ್ಕುತ್ತಿರುವೆ ಆ ಶಬ್ದಕ್ಕಾಗಿ
ಹುಡುಕ್ಕುತ್ತಿರುವೆ ಆ ಒಳನೋಟಕ್ಕಾಗಿ
ಹುಡುಕ್ಕುತ್ತಿರುವೆ ಆ ಸಂಗೀತಕ್ಕಾಗಿ
ಹುಡುಕ್ಕುತ್ತಿರುವೆ ಆ ದೃಶ್ಯಕ್ಕಾಗಿ
ಹುಡುಕ್ಕುತ್ತಿರುವೆ ಆ ಅನುಭವಕ್ಕಾಗಿ
ಹುಡುಕ್ಕುತ್ತಿರುವೆ ಮನದಾಳದ ಆ
ಅಮೂರ್ತ ಭಾವನೆಯ
ಬಿಡುಗಡೆಗೆ ರೂಪಕವಾಗಿ
ಕಾಲ ಕಳೆಯುತ್ತಲಿದೆ
ಜೀವನದ ಪಯಣ
ಕೊನೆಯತ್ತ ಸಾಗಿದೆ
ಸಿಕ್ಕಿಲ್ಲ ಇನ್ನೂ ಏನು
ಭರವಸೆ ಒಂದೇ
ಆ ರೂಪಕ ಬಂದು ಹೋಗುವುದು
ಪ್ರತಿ ಬಾರಿ ದಟ್ಟ ಕತ್ತಲು ಕವಿದಾಗ
ಕಂಡು ಕಾಣದ
ಮಾಯವಾಗುವ ಮಿಂಚಿನಂತೇ
- ಬುಡ ಬುಡ್ಕಿ ಬಾಬಾ
Subscribe to:
Posts (Atom)
Featured Post
ಬುಡು ಬುಡ್ಕಿ ಬಾಬಾ
ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...
-
ನಾ ಮುಟ್ಟಿದ್ದೆಲ್ಲಾ ಮಣ್ಣು ನಾ ಮುಟ್ಟಿದ್ದೆಲ್ಲಾ ಮಣ್ಣು ನಾನಿನ್ನೇನು ಮುಟ್ಟುವುದಿಲ್ಲ ಎಂದು ಕೈ ಚೆಲ್ಲಿ ಕುಳಿತರೇನು ಬಂತು ಓ ಮರುಳೆ|| ೧ || ಏಳು ಎದ್ದೇಳು ...
-
ಹುಡುಕುತ್ತಿರುವೆ ಆ ಚಿತ್ರಕ್ಕಾಗಿ ಹುಡುಕುತ್ತಿರುವೆ ಆ ಕ್ಷಣಕ್ಕಾಗಿ ಹುಡುಕುತ್ತಿರುವೆ ಆ ಸ್ಥಳಕ್ಕಾಗಿ ಹುಡುಕ್ಕುತ್ತಿರುವೆ ಆ ಶಿಲ್ಪಕ್ಕಾಗಿ ಹುಡುಕ್ಕುತ್ತಿರುವೆ ಆ ಶಬ್ದಕ...