ಮಾತಿನ ನಡುವಿನ ಮೌನ
ತರುವುದು ಮಾತಿಗೆ ಅರ್ಥ || ೧ ||
ಮಾತಿನ ನಡುವಿನ ಮೌನ
ಹೊಸ ವಿಚಾರಗಳ ಹುಟ್ಟಿಗೆ ನಾಂದಿ || ೨ ||
ಮಾತಿನ ನಡುವಿನ ಮೌನ
ಕೇಳುಗರಿಗೆ ತೋರುವ ಗೌರವ || ೩ ||
ಮಾತಿನ ನಡುವಿನ ಮೌನ
ವಿಷಾದದ ಸಂಭಾವ್ಯತೆಗೆ ತಡೆಗೋಡೆ || ೪ ||
ಮಾತಿನ ನಡುವಿನ ಮೌನ
ನೀ ನಿನ್ನೊಡನೆ ನಡೆಸುವ ಸಂಭಾಷಣೆ || ೫ ||
- ಬುಡ ಬುಡ್ಕಿ ಬಾಬಾ
ತರುವುದು ಮಾತಿಗೆ ಅರ್ಥ || ೧ ||
ಮಾತಿನ ನಡುವಿನ ಮೌನ
ಹೊಸ ವಿಚಾರಗಳ ಹುಟ್ಟಿಗೆ ನಾಂದಿ || ೨ ||
ಮಾತಿನ ನಡುವಿನ ಮೌನ
ಕೇಳುಗರಿಗೆ ತೋರುವ ಗೌರವ || ೩ ||
ಮಾತಿನ ನಡುವಿನ ಮೌನ
ವಿಷಾದದ ಸಂಭಾವ್ಯತೆಗೆ ತಡೆಗೋಡೆ || ೪ ||
ಮಾತಿನ ನಡುವಿನ ಮೌನ
ನೀ ನಿನ್ನೊಡನೆ ನಡೆಸುವ ಸಂಭಾಷಣೆ || ೫ ||
- ಬುಡ ಬುಡ್ಕಿ ಬಾಬಾ
No comments:
Post a Comment