Saturday, July 15, 2017

ವಿಷ

ಕೆಲವರ ಮನೆಗೆ
ಹೋಗಿ ಅವರನು
ಭೇಟಿಯಾಗುವುದು
ಹಾವಿನ ಹುತ್ತಕ್ಕೆ ಹೊಕ್ಕು
ವಿಷ ತುಂಬಿದ
ನಾಗರ ಹಾವಿನೊಡನೆ
ಮಾತಾಡಿದಂತೆ
ಮಾತು ಮಾತಲ್ಲೇ
ಆದರೂ ಅದು
ವಿಷ ಕಾರದೆ ಬಿಡದು
 ಬುಡ ಬುಡ್ಕಿ ಬಾಬಾ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...