Wednesday, February 3, 2016

ಪ್ರೀತಿಯೊಂದೇ ಪರಿಪೂರ್ಣ

ಪರಿಪೂರ್ಣ
ಅಲ್ಲ
ಯಾರೂ || ೧ ||

ಪ್ರತಿಯೂಬ್ಬರಲ್ಲೂ
ಇದೆಯೊಂದು
ನ್ಯೂನತೆ || ೨ ||

ಪರಿಪೂರ್ಣ
ಪ್ರೀತಿ
ಮಾತ್ರ || ೩ ||

ಪ್ರೀತಿಯಿದ್ದಾಗ
ನ್ಯೂನತೆಯೂ
ಕೂಡ ವಿಶೇಷತೆ || ೪ ||
ಬುಡ ಬುಡ್ಕಿ ಬಾಬಾ

2 comments:

  1. ಪ್ರೀತಿಯಿದ್ದಾಗ
    ನ್ಯೂನತೆಯೂ
    ಕೂಡ ವಿಶೇಷತೆ - ಇದು ಸತ್ಯ.

    ReplyDelete
  2. ಹೌದು ಸರ್. ಗುಡ್ ವಿಲ್ ಹಂಟಿಂಗ್ ಎಂಬ ಚಿತ್ರದಲ್ಲಿ ಹಾಸ್ಯದ ಮೂಲಕ ಇದನ್ನು ಚೆನ್ನಾಗಿ ತೋರಿದ್ದಾರೆ.
    https://www.youtube.com/watch?v=7tXYn2siblA

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...