Saturday, May 14, 2016

ಈ ನಡಿಗೆ

ನಡಿಗೆ
ಬಿಡಬೇಡಿ
ಬಿಟ್ಟು
ಕೆಡಬೇಡಿ
ನಿಮ್ಮ
ಹೊಟ್ಟೆಯಲಿ
ಅಡಗಿರುವ
ಗಡಿಗೆ
ಒಡೆಯುವ
ಬಡಿಗೆ
ಈ ನಡಿಗೆ

2 comments:

  1. 'ನಡಿಗೆ' ಮಹತ್ವ ತಿಳಿಯಲಿ ಎಲ್ಲರಿಗೆ.

    ReplyDelete
  2. ಹೌದು. ಆರೋಗ್ಯವೇ ಭಾಗ್ಯ, ಸ್ವಲ್ಪವಾದರೂ ಆಚರಣೆಯಲ್ಲಿ ತರುವ ಇರಾದೆ

    ReplyDelete

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...