Sunday, May 27, 2018

ಮಾರುವುದು

ಮಾರುವುದು
ಮರೆಯುವುದು
ಒಂದೇ ನಾಣ್ಯದ
ಎರಡು ಮುಖಗಳಂತೆ
ಮಾರಿ ಮರೆಯಬೇಕಂತೆ
ಮರೆತವರಿಗೇ
ಮತ್ತೆ ಮಾರಬೇಕಂತೆ

No comments:

Post a Comment

Featured Post

ಬುಡು ಬುಡ್ಕಿ ಬಾಬಾ

ಬರಿದಾಯಿತು ಬದುಕು ಬದುಕಿ ಬೇರೆಯವರಂತೆ ಬೇರೆಯವರಿಗಾಗಿ ಬರಿದಾದ ಬದುಕು ಬುಡವಿಲ್ಲದೆ ಬಡಬಡಿಸಿದೆ ಬುಡು ಬುಡ್ಕಿ...